Few details about Ms Jyoti
Father: Subhashreddy Desai
Mother: Meenakshi Subhashreddy Desai
Hometown: Naganoor,
Ta: Surapur
G: Yadagiri
Writing Kannada poems, Kannada ghazals, articles about Poetry. Kannada poems, Kannada ghazals published in literary Whatsapp groups and widely appreciated.
Pen name" Jyoti"
Several poems and ghazals have been published in periodicals Surahonnay, Sangam literature, internet based newspapers like 'Hi Sandur' e-magazine.
ಜ್ಯೋತಿ ಬಸವರಾಜಗೌಡ ದೇವಣಗಾವ
ಗೋಗಿ (ಕೆ) ಶಹಪುರ,ಯಾದಗಿರಿ
ತಂದೆ: ಸುಭಾಶರೆಡ್ಡಿ ದೇಸಾಯಿ
ತಾಯಿ: ಮೀನಾಕ್ಷಿ ಸುಭಾಶರೆಡ್ಡಿ ದೇಸಾಯಿ
ಹುಟ್ಟಿದ ಊರು: ನಗನೂರು,
ತಾ:ಸುರಪುರ
ಜಿ:ಯಾದಗಿರಿ
ಕವಿತೆಗಳು,ಕನ್ನಡ ಗಜಲ್,ಲೇಖನಗಳು ಬರೆಯುತ್ತಾರೆ.
ಕಾವ್ಯನಾಮ " ಜ್ಯೋತಿ"
ಹಲವಾರು ಕವಿತೆಗಳು ಮತ್ತು ಗಜಲ್ ಗಳು ಅವಧಿ,ಸುರಹೊನ್ನೆ , ಸಾಂಗಾತ ಸಾಹಿತ್ಯ ಪತ್ರಿಕೆ,ಅಂತರ್ಜಾಲ ಆಧಾರಿತ ಪತ್ರಿಕೆಗಳು ಹಾಯ್ ಸಂಡೂರು e ಪತ್ರಿಕೆ ಗಳಲ್ಲಿ ಪ್ರಕಟಗೊಂಡಿವೆ "ಯಾಶೋಧರೆಯ ಸ್ವಗತ" ಕವಿತೆ ಕರುನಾಡ ಹಣತೆ ಕವಿಬಳಗ ಕಲಬುರಗಿ ಯಿಂದ ಜಿಲ್ಲಾ ಮಟ್ಟದ ಉತ್ತಮ ಕವಿತೆಯಾಗಿ ಗುರುತಿಸಿ ಕೊಂಡಿದೆ , ಸಿಯಾಸಿ ಗಜಲ್ ಒಂದು ಕೊಪ್ಪಳ ಜಿಲ್ಲೆ ಕನಕಗಿರಿ ಯಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಗಜಲ್ ಗೋಷ್ಠಿಗೆ ಆಯ್ಕೆಗೊಂಡಿರುವದು.